About Us

’ವಿಶ್ವಧ್ವನಿ’ ಅನಿವಾಸಿ ಕನ್ನಡಿಗರ ಇ-ಪತ್ರಿಕೆ ಗೆ  ವಿದೇಶದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುತ್ತೇವೆಂಬ ಭ್ರಮೆ ಇಲ್ಲ, ಅದರೆ ಕನ್ನಡ ಮನಸ್ಸುಗಳನ್ನು ಜಾಗ್ರತ ಗೊಳಿಸುತ್ತೇವೆ ಎಂಬ ಆತ್ಮ ವಿಶ್ವಾಸವಿದೆ. ಅನಿವಾಸಿಗಳು ನಮ್ಮ ಕ್ಷೇಮ ಸಮಾಚಾರ ನಿಮ್ಮೊಂದಿಗೆ, ನಿಮ್ಮ ಕುಶಲೋಪರಿ ನಮ್ಮೊಂದಿಗೆ ಹಂಚಿ ಕೊಳ್ಳೋಣ. ನಾಡಿನ ಶ್ರೇಷ್ಠ ಸಾಹಿತಿಗಳ ವಿಚಾರಗಳನ್ನು ಅವರ ಬರಹದ ಮುಖಾಂತರ ತಿಳಿದು ಕೊಳ್ಳೋಣ.

ಸೂಚನೆ: ವಿಶ್ವಧ್ವನಿ ಇ- ಪತ್ರಿಕೆಯಲ್ಲಿ ಪ್ರಕಟಿತ ಎಲ್ಲಾ ಪ್ರಕಾರದ ಲೇಖನಗಳಲ್ಲಿ ಅಭಿವ್ಯಕ್ತಗೊಳ್ಳುವ ವಿಚಾರಗಳು/ಅಭಿಪ್ರಾಯಗಳು ಲೇಖಕರದಾಗಿದ್ದು ವಿಶ್ವಧ್ವನಿ ಬಳಗ ಅಥವ ಸಂಪಾದಕರು ಹೊಣೆಯಲ್ಲ.