ನನ್ನ ಇನಿಯ

ನನ್ನ ಮರೆತು ಹಾಯಾಗಿ ಇದ್ದಿ ನೀನಿಷ್ಟು ದಿನ

ನಿನ್ನ ನೆನಪಿನ ಗುಂಗಿನಲ್ಲೇ ಕಳೆದೆ ನಾನನುದಿನ

ನಿನ್ನ ಭೇಟಿಗೆ ಕಾತರಿಸಿದೆ ಅದೆಷ್ಟು ಈ ಮನ

ದೈವಕೃಪೆಯಿಂದ ಆದಷ್ಟು ಬೇಗ ಬರಲಿ ಆ ಸುದಿನ

ನನ್ನ ಮನಸ್ಸಲ್ಲಿನ ಭಾವನೆಗಳ ಕಳವಳ

ದಡ ಸೇರಲು ಹವಣಿಸುವ ಅಲೆಗಳ ತಳಮಳ

ಪ್ರೀತಿ ಪ್ರೇಮ ಪ್ರಣಯವೆಂಬ ಮುತ್ತು ರತ್ನ ಹವಳ

ತವಕದಿಂದ ಕಾಯುತ್ತಿವೆ ಸೇರಲು ನಿನ್ನ ಕೊರಳ

– ಸಿಎ ರಾಜಶ್ರೀ ಶೆಟ್ಟಿ ಠಾಣೆ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ನನ್ನ ಇನಿಯ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter