ಕತೆ

ಬರೆಯುತ್ತೇನೆ ನಾನು
ಪ್ರತಿ ದಿನ
ಕನಿಷ್ಠ ಒಂದಾದರೂ
ಹನಿಗವನ
ಅದೀಗ ನನ್ನ
ಬದುಕಿನ ಭಾಗ

ರಚಿಸುತ್ತೇನೆ
ದೀರ್ಘ ಕವನ
ನಾಟಕ, ಲೇಖನ
ಬಿಡುವಾದಾಗ

ಒಳ್ಳೆಯ ಕತೆಗಳನ್ನೂ
ಕಟ್ಟುತ್ತೇನೆ ರಾತ್ರಿ
ಮನೆಗೆ ಹೋಗುವುದು
ತಡವಾದಾಗ!
             -ಎಚ್. ಡುಂಡಿರಾಜ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಕತೆ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai