ಇಲ್ಲಿ ಈ ಅಮೆರಿಕದಲ್ಲಿ ಶರವೇಗದಲ್ಲಿ ಓಡುವ ದೊಡ್ಡ ದೊಡ್ಡ ಕಾರುಗಳ ಪಕ್ಕದಲ್ಲಿ ನಡೆಯುತ್ತಿರುವ ನಾನೊಬ್ಬನೆ ಸಣ್ಣವ, ನಿಧಾನಿ ಅಂದುಕೊಂಡಿದ್ದೆ ನೊಂದುಕೊಂಡಿದ್ದೆ ಅರರೆ! ಹಾಗಲ್ಲ ಇಲ್ಲೂ ನೋಡಿದೆ ತಲೆಯೆತ್ತಿ ನಡೆಯುವ ಬಸವನ ಹುಳ ***