ದುಬಾಯಿ: ಫ಼ಾರ್ಚೂನ್ ಗ್ರೂಫ್ ಅಫ಼್ ಹೋಟೆಲ್ ನ ಚೇರ್ಮನ್, ಹೋಟೆಲ್ ಉದ್ಯಮಿ ಹಾಗೂ ಯು.ಎ.ಇ. ಯ ಎನ್.ಅರ್. ಐ ಫ಼ಾರಂ ನ ಅಧ್ಯಕ್ಷ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅವರು ೨೦೨೧ ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೊರನಾಡ ಕ್ಶೆತ್ರದಲ್ಲಿ ಆಯ್ಕೆ ಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ಹೊರನಾಡ ಕ್ಷೇತ್ರದಲ್ಲಿ ಡಾ. ಸುನಿತಾ ಶೆಟ್ಟಿ- ಮುಂಬೈ, ಶ್ರಿ ಚಂದ್ರಶೇಕರ ಪಾಲೆತ್ತಾಡಿ- ಮುಂಬೈ, ಡಾ. ಸಿದ್ದರಾಮೇಶ್ವರ ಕಂಟಿಕರ್ ಅವರೂ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ.
1 thought on “ರಾಜ್ಯೋತ್ಸವ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ”
ಹೃತ್ಪೂರ್ವಕ ಅಭಿನಂದನೆಗಳು.