ಡಾ| ವಿಶ್ವನಾಥ್ ಕಾರ್ನಾಡ ಅವರ ಕೃತಿಗಳಿಗೆ ಪುರಸ್ಕಾರ

ಮುಂಬೈ: ಮುಂಬಯಿಯಲ್ಲಿ ನೆಲೆಸಿರುವ ಹಿರಿಯ ಕನ್ನಡ ಸಾಹಿತಿ, ಮುಂಬಯಿ ವಿ.ವಿ. ಯ ಅತಿಥಿ ಪ್ರಾಧ್ಯಾಪಕರು ಆಗಿರುವ ಡಾ. ವಿಶ್ವನಾಥ್ ಕಾರ್ನಾಡ್ ಅವರ ’ಮುಂಬಯಿ ತುಳುವರ ವಲಸೆ’ ಮತ್ತು ’ಸಮಚಿಂತನ” ಕೃತಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ರೂ.೨೫,೦೦೦/- ನಗದಿನೊಂದಿಗೆ ಪುರಸ್ಕರಿಸಲ್ಪಟ್ಟಿವೆ. ಈ ಎರಡೂ ಕೃತಿಗಳು ಮುಂಬಯಿ ವಿ.ವಿ. ಯ ಕನ್ನಡ ವಿಭಾಗದ ಪ್ರಕಟಣೆಗಳಾಗಿವೆ.

ಮುಂಬಯಿಗೆ ತುಳುವರ ವಲಸೆಯ ಬಗ್ಗೆ ಸಮಗ್ರ ಮಾಹಿತಿ ನೀಡುವ ಸಂಶೋಧನ ಕೃತಿ ‘ಮುಂಬಯಿ ತುಳುವರ ವಲಸೆ’ ಈಗ ಮರು  ಮುದ್ರಣ ಗೊಂಡಿದೆ. ‘ಸಮಚಿಂತನ’ ಸಮಗ್ರ ವಿಮರ್ಶಾ ಕೃತಿ. ಡಾ. ಕಾರ್ನಾಡ್ ಅವರಿಗೆ ಅಭಿನಂದನೆಗಳು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಡಾ| ವಿಶ್ವನಾಥ್ ಕಾರ್ನಾಡ ಅವರ ಕೃತಿಗಳಿಗೆ ಪುರಸ್ಕಾರ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai